Annayya Serial: ಜೀ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿ ‘ಅಣ್ಣಯ್ಯ’. ಕೊನೆಗೂ ರೋಚಕ ಸಂಚಿಕೆಯ ಮೂಲಕ ಜಿಮ್ ಸೀನಾ ಅಸಲಿ ಮುಖ ಅನಾವರಣ ಆಗಿದೆ. ರಶ್ಮಿ ಕಾಲು ಹಿಡಿದು, ಕ್ಷಮೆ ಕೇಳಿದ್ದು ಎಲ್ಲಾನೂ ಸುಳ್ಳು, ಆಸ್ತಿಗೋಸ್ಕರ ಸೀನಾ ಆಡಿದ ಆಟ ಇದು ಅನ ...